ଅର୍ଥ : ಚಿಕಿತ್ಸೆಯಿಂದ ರೋಗ ಅಥವಾ ಕಾಯಿಲೆಯು ಆರಾಮಾಗುವ ಸಂಭವ ಇರುವಂತಹದ್ದು
ଉଦାହରଣ :
ವೈಜ್ಞಾನಿಕ ಬೆಳವಣಿಗೆಯಿಂದಾಗಿ ಎಂತಹ ರೋಗಗಳನ್ನು ಗುಣಪಡಿಸಬಹುದಾದ ಚಿಕಿತ್ಸೆ ಇಂದು ಲಭ್ಯವಿದೆ.
ସମକକ୍ଷ : ಗುಣಪಡಿಸಬಹುದಾದ, ಗುಣಪಡಿಸಬಹುದಾದಂತ, ಗುಣಪಡಿಸಬಹುದಾದಂತಹ, ಪರಿಹಾರಸಾಧ್ಯ, ಪರಿಹಾರಸಾಧ್ಯವಾದಂತ, ಪರಿಹಾರಸಾಧ್ಯವಾದಂತಹ, ವಾಸಿಮಾಡಬಹುದಾದ, ವಾಸಿಮಾಡಬಹುದಾದಂತ, ವಾಸಿಮಾಡಬಹುದಾದಂತಹ, ಶಮನಸಾಧ್ಯ, ಶಮನಸಾಧ್ಯವಾದ, ಶಮನಸಾಧ್ಯವಾದಂತ, ಶಮನಸಾಧ್ಯವಾದಂತಹ
ଅନ୍ୟ ଭାଷାରେ ଅନୁବାଦ :