ଅର୍ଥ : ಯಾವುದೇ ಚಿಕಿತ್ಸೆಗೂ ಗುಣ ಆಗಲು ಸಾಧ್ಯವೇ ಇರದಂತಹುದು
ଉଦାହରଣ :
ಹಂದಿ ಜ್ವರವು ಇಂದು ವಾಸಿ_ಮಾಡಲಾಗದ ರೋಗವಾಗಿ ಪರಿಣಮಿಸಿದೆ.
ସମକକ୍ଷ : ಗುಣಪಡಿಸಲಾಗದ, ಗುಣಪಡಿಸಲಾಗದಂತ, ಗುಣಪಡಿಸಲಾಗದಂತಹ, ನಿವಾರಿಸಲಾರದ, ನಿವಾರಿಸಲಾರದಂತ, ನಿವಾರಿಸಲಾರದಂತಹ, ಪರಿಹರಿಸಲಾರದ, ಪರಿಹರಿಸಲಾರದಂತ, ವಾಸಿ ಮಾಡಲಾಗದ, ವಾಸಿ ಮಾಡಲಾಗದಂತ, ವಾಸಿ ಮಾಡಲಾಗದಂತಹ
ଅନ୍ୟ ଭାଷାରେ ଅନୁବାଦ :
जिसकी चिकित्सा संभव न हो।
रक्त कैंसर अभी भी असाध्य रोग है।