ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರಿಷತ್ತು ଶବ୍ଦର ଅର୍ଥ ଏବଂ ଉଦାହରଣ ।

ಪರಿಷತ್ತು   ನಾಮಪದ

ଅର୍ଥ : ಆರಿಸಲ್ಪಟ ಅಥವಾ ನಿಯುಕ್ತರಾದ ಸದಸ್ಯರುಗಳ ಸಭೆ

ଉଦାହରଣ : ಪರಿಷತ್ತಿನಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


ଅନ୍ୟ ଭାଷାରେ ଅନୁବାଦ :

निर्वाचित या नियुक्त सदस्यों की सभा।

परिषद् में सभी निर्वाचित सदस्य उपस्थित नहीं थे।
परिषद, परिषद्

A body serving in an administrative capacity.

Student council.
council

ଅର୍ଥ : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು

ଉଦାହରଣ : ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.

ସମକକ୍ଷ : ಸಭೆ, ಸಮೂಹ


ଅନ୍ୟ ଭାଷାରେ ଅନୁବାଦ :

प्राचीन काल के विद्वान ब्राह्मणों की सभा जिसे राजा समय -समय पर किसी विषय पर व्यवस्था देने के लिए बुलाता था।

राजा ने परिषद् से सलाह माँगी।
परिषद, परिषद्

A meeting of people for consultation.

Emergency council.
council