ଅର୍ଥ : ಪರಿಶ್ರಮ ಪಡುವ ವ್ಯಕ್ತಿ
ଉଦାହରଣ :
ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
ସମକକ୍ଷ : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ದುಡಿಯುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಪಾರಿಶ್ರಮಿಕ, ಸತತೋದ್ಯೋಗಿ
ଅନ୍ୟ ଭାଷାରେ ଅନୁବାଦ :
One who works strenuously.
toilerଅର୍ଥ : ಯಾರೋ ಒಬ್ಬರು ವ್ಯಾಯಾಮ ಮಾಡುವ ಕಾರಣದಿಂದ ಆರೋಗ್ಯವಾಗಿ ಮತ್ತು ಬಲವಂತನಾಗಿ ಕಾಣುವ
ଉଦାହରଣ :
ವ್ಯಾಯಾಮ ಮಾಡಿದ ಪೈಲ್ವಾನನ ಮೈ ನೋಡಿದ ಪ್ರೇಕ್ಷಕರು ಆರ್ಕಶಿತರಾದರು.
ସମକକ୍ଷ : ಗರಡಿ ಸಾಧಕ, ವ್ಯಾಯಾಮ ಮಾಡುವವ
ଅନ୍ୟ ଭାଷାରେ ଅନୁବାଦ :