ଅର୍ଥ : ತುಂಬಾ ಒಳ್ಳೆಯ ರೀತಿಯಲ್ಲಿ ಪೂರ್ತಿ ಮಾಡಿರುವ ಯಾವುದೋ ದೊಡ್ಡ ಅಥವಾ ಕ್ಲಿಷ್ಟ ಕೆಲಸ
ଉଦାହରଣ :
ಮಕ್ಕಳು ಪರಿಶ್ರಮದಿಂದ ಮಾಡಿದ ಕೆಲಸಗಳಿಗೆ ಬಹುಮಾನವನ್ನು ನೀಡಬೇಕು.
ଅନ୍ୟ ଭାଷାରେ ଅନୁବାଦ :
बहुत अच्छी तरह से पूरा किया हुआ कोई कठिन या बड़ा काम।
बच्चों को उनकी कारगुज़ारियों के लिए इनाम देना चाहिए।ଅର୍ଥ : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ଉଦାହରଣ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
ସମକକ୍ଷ : ಅನುಸರಿಸುವುದು, ಉಪಾಯ, ಗುರಿ, ದಣಿವು, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
ଉଦାହରଣ :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ସମକକ୍ଷ : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಭಯಂಕರ, ಶಕ್ತಿ
ଅନ୍ୟ ଭାଷାରେ ଅନୁବାଦ :
Persevering determination to perform a task.
His diligence won him quick promotions.ଅର୍ଥ : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
ଉଦାହରଣ :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
ସମକକ୍ଷ : ಕಠಿಣ ಪರಿಶ್ರಮ, ಪ್ರಯತ್ನ, ಪ್ರಯಾಸ
ଅନ୍ୟ ଭାଷାରେ ଅନୁବାଦ :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।