ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರಿವಾರ ଶବ୍ଦର ଅର୍ଥ ଏବଂ ଉଦାହରଣ ।

ಪರಿವಾರ   ನಾಮಪದ

ଅର୍ଥ : ಒಬ್ಬ ಪುರುಷನ ವಂಶಸ್ಥರು

ଉଦାହରଣ : ಅವರ ಪರಿವಾರದಲ್ಲಿ ಏಕತೆ ಇದೆ.

ସମକକ୍ଷ : ಕುಟುಂಬ


ଅନ୍ୟ ଭାଷାରେ ଅନୁବାଦ :

एक ही पुरुष के वंशज।

उनके परिवार में एकता है।
परिवार, फैमली, फैमिली

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ଅର୍ଥ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು

ଉଦାହରଣ : ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.

ସମକକ୍ଷ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಮನೆ, ಮನೆತನ, ಸಂಸಾರ


ଅନ୍ୟ ଭାଷାରେ ଅନୁବାଦ :

एक घर के लोग या एक ही कर्ता के अधीन या संरक्षण में रहने वाले लोग।

मेरा परिवार साथ में बैठकर खाना खाता है।
अभिजन, कुटुंब, कुटुम्ब, कुनबा, कुरमा, घर, परिवार, परिवारजन, फैमली, फैमिली

A social unit living together.

He moved his family to Virginia.
It was a good Christian household.
I waited until the whole house was asleep.
The teacher asked how many people made up his home.
The family refused to accept his will.
family, home, house, household, menage

ଅର୍ଥ : ಯಾರದ್ದಾದರೂ ಪುತ್ರಿ ಅಥವಾ ಪುತ್ರ

ଉଦାହରଣ : ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.

ସମକକ୍ଷ : ಮಕ್ಕಳು-ಮರಿ, ವಂಶ, ಸಂತತಿ, ಸಂತಾನ, ಸಮೂಹ


ଅନ୍ୟ ଭାଷାରେ ଅନୁବାଦ :

किसी का पुत्र या पुत्री।

हर संतान का यह कर्तव्य होता है कि वह अपने माता-पिता की सेवा करे।
आपके कितने बाल-बच्चे हैं?
अनुबंध, अनुबन्ध, अपत्य, अयाल, आकाश-फल, आकाशफल, आल, औलाद, जहु, ताँती, तांती, नुत्फा, प्रसृति, बाल-बच्चा, लड़का-बाला, शाख, शाख़, संतति, संतान, सन्तति, सन्तान

The immediate descendants of a person.

She was the mother of many offspring.
He died without issue.
issue, offspring, progeny

ଅର୍ଥ : ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ

ଉଦାହରଣ : ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು.

ସମକକ୍ଷ : ಕುಟುಂಬ


ଅନ୍ୟ ଭାଷାରେ ଅନୁବାଦ :

प्राथमिक सामाजिक वर्ग जिसमें माता-पिता और उनके बच्चे शामिल हैं।

नौकरी मिलते ही वह अपने माता-पिता को भूलकर केवल अपने परिवार पर ध्यान देने लगा।
किसान ने अपने बेटों से अपने-अपने परिवार की जिम्मेदारी उठाने को कहा।
परिवार, फैमली, फैमिली

ଅର୍ଥ : ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು

ଉଦାହରଣ : ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು.

ସମକକ୍ଷ : ಸಮೂಹ


ଅନ୍ୟ ଭାଷାରେ ଅନୁବାଦ :

किसी रईस, राजा आदि के साथ रहने या आगे-पीछे चलने वाले लोग।

नवाब की रईसी जाते ही परिवार भी छोड़कर चले गए।
परिवार

The group following and attending to some important person.

cortege, entourage, retinue, suite

ଅର୍ଥ : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ

ଉଦାହରଣ : ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.

ସମକକ୍ଷ : ಆವರಣ


ଅନ୍ୟ ଭାଷାରେ ଅନୁବାଦ :

किसी विशिष्ट गुण, संबंध आदि के विचार से चीजों का बनने वाला वर्ग।

हमारी भाषा भी आर्य-भाषाओं के परिवार में आती है।
परिवार, फैमली, फैमिली

A collection of things sharing a common attribute.

There are two classes of detergents.
category, class, family