ଅର୍ଥ : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು
ଉଦାହରଣ :
ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.
ସମକକ୍ଷ : ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತಹ
ଅନ୍ୟ ଭାଷାରେ ଅନୁବାଦ :
दूसरे का दिया खाकर निर्वाह करने वाला।
आधुनिक युग में भी टुकड़तोड़ व्यक्तियों की कमी नहीं हैं।ଅର୍ଥ : ಬೇರೆಯವರನ್ನು ಆಶ್ರಯಿಸಿರುವಂತಹ
ଉଦାହରଣ :
ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.
ସମକକ୍ଷ : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ
ଉଦାହରଣ :
ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.
ସମକକ୍ଷ : ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ
ଉଦାହରଣ :
ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.
ସମକକ୍ଷ : ಪರಾವಲಂಬಿ, ಪರಾವಲಂಬಿಯಾದ, ಪರಾವಲಂಬಿಯಾದಂತಹ
ଅନ୍ୟ ଭାଷାରେ ଅନୁବାଦ :