ଅର୍ଥ : ಎಲ್ಲರ ಕಣ್ಣು ತಪ್ಪಿಸಿ ಓಡಿಹೋಗಿರುವುದು
ଉଦାହରଣ :
ಪರಾರಿಯಾದ ಕಳ್ಳನನ್ನು ಪೋಲೀಸರು ಹುಡುಕುತ್ತಿದ್ದಾರೆ.
ସମକକ୍ଷ : ಓಡಿಹೋದ, ಓಡಿಹೋದಂತ, ಓಡಿಹೋದಂತಹ, ಕಾಲುಕಿತ್ತ, ಕಾಲುಕಿತ್ತಂತ, ಕಾಲುಕಿತ್ತಂತಹ, ತಪ್ಪಿಸಿಕೊಂಡ, ತಪ್ಪಿಸಿಕೊಂಡಂತ, ತಪ್ಪಿಸಿಕೊಂಡಂತಹ, ಪರಾರಿಯಾದ, ಪರಾರಿಯಾದಂತ
ଅନ୍ୟ ଭାଷାରେ ଅନୁବାଦ :
Having escaped, especially from confinement.
A convict still at large.