ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರವಶವಾದ ଶବ୍ଦର ଅର୍ଥ ଏବଂ ଉଦାହରଣ ।

ಪರವಶವಾದ   ಗುಣವಾಚಕ

ଅର୍ଥ : ಬೇರೆಯವರ ಅಧೀನದಲ್ಲಿ ಇರುವ

ଉଦାହରଣ : ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.

ସମକକ୍ଷ : ಪರವಶ, ಪರವಶವಾದಂತ, ಪರವಶವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ


ଅନ୍ୟ ଭାଷାରେ ଅନୁବାଦ :

जो दूसरे के अधीन हो।

पराधीन व्यक्ति पिंजरे में बन्द तोते के समान होता है।
पराधीन सपनेउ सुख नाहीं।
अधीन, अन्याधीन, अपरवश, अबस, अवश, अस्वतंत्र, अस्वतन्त्र, ग़ुलाम, गुलाम, परतंत्र, परवश, पराधीन

Hampered and not free. Not able to act at will.

unfree

ଅର୍ଥ : ಯಾವುದು ವಶದಲ್ಲಿದೆಯೋ

ଉଦାହରଣ : ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.

ସମକକ୍ଷ : ಪರವಶ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ


ଅନ୍ୟ ଭାଷାରେ ଅନୁବାଦ :

जो वश में हो।

वही व्यक्ति सुखी है जिसका मन वश्य है।
वश्य

Restrained or managed or kept within certain bounds.

Controlled emotions.
The controlled release of water from reservoirs.
controlled