ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪರಬ್ರಹ್ಮ ଶବ୍ଦର ଅର୍ଥ ଏବଂ ଉଦାହରଣ ।

ಪರಬ್ರಹ್ಮ   ನಾಮಪದ

ଅର୍ଥ : ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ

ଉଦାହରଣ : ಗಾಂಧೀಜಿಯವರು ನನಗೆ ದೇವರು.

ସମକକ୍ଷ : ಅನಾಥ ರಕ್ಷಕ, ಈಶ, ಈಶ್ವರ, ಒಡೆಯ, ಕರ್ತಾರ, ಕರ್ತು, ಕಾರಣಕರ್ತ, ಚಿದಂಬರ, ಚಿದಾನಂದ, ಜಗತ್ಕಾರಣ, ಜ್ಞಾನ ಸ್ವರೂಪಿ, ತ್ರಿಕಾಲದರ್ಶಿ, ದೇವ, ದೇವರು, ನಿಜಗುಣ, ನಿತ್ಯಾತ್ಮ, ಪರದೈವ, ಪರಮ ಪುರುಷ, ಪರಮ ಶಿವ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಬ್ರಹ್ಮ, ಭಗವಾನ್, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವರದಾನಿ, ವಿಧಾತೃ, ವಿಧಿ, ವಿಶ್ವೇಶ್ವರ, ಸಮಸ್ತ ಭೂಮಂಡಲದೊಡೆಯ, ಸರ್ವಶಕ್ತ, ಸರ್ವೇಶ್ವರ, ಸರ್ವೋತ್ತಮ ಸ್ವರ್ಗರಾಜ, ಸ್ವರ್ಗಲೋಕವಾಸಿ, ಸ್ವಾಮಿ


ଅନ୍ୟ ଭାଷାରେ ଅନୁବାଦ :

वह व्यक्ति जो अपनी अच्छाइयों के कारण दूसरों को भगवान जैसा लगे।

गाँधीजी मेरे लिए भगवान हैं।
ईश्वर, भगवान, भगवान्

A man of such superior qualities that he seems like a deity to other people.

He was a god among men.
god

ଅର୍ଥ : ಹಿಂದೂಗಳು ಒಬ್ಬ ದೇವನು ಸೃಷ್ಟಿಯನ್ನು ನಿರ್ಮಿಸಿದ್ದಾರೆಂದು ನಂಬಿರುವರು

ଉଦାହରଣ : ನಾರದ ಬ್ರಹ್ಮನ ವರ ಪುತ್ರ.

ସମକକ୍ଷ : ಅಂಬುಜೋದ್ಭವ, ಅಂಬುರುಹಾಸನ, ಅಜ, ಅನಂತ, ಅರವಿಂದಯೋನಿ, ಅಷ್ಟಕರ್ಣ, ಆತ್ಮ-ಯೋನಿ, ಆತ್ಮಭೂ, ಆತ್ಮಸಮುದ್ಭವ, ಆದ್ಯಕವಿ, ಆರೋನಿಜ, ಜಗತ್ ಯೋನಿ, ಜಗದ್ದಾತ, ದಾತ, ದ್ರುಹಿಣ, ಧಾತೃ, ಪರಮೇಷ್ಟ, ಪಿತಾಮಹ, ಪ್ರಜಾಪತಿ, ಬ್ರಹ್ಮ, ಬ್ರಹ್ಮದೇವ, ಮಂಜುಪಾಣಿ, ವಸುನೀತ, ವಿಧಾತ, ವಿಧು, ವಿರಿಚನ್ನ, ವೇದ, ವೇದೀಶ, ವೇದೇಶ್ವರ, ಶಂಭು, ಶತದಕಾಸನ, ಶಾಂತನಾಂದ, ಸಲೀಲ ಯೋನಿ, ಸಲೀಲ-ಯೋನಿ, ಸಲೀಲಯೋನಿ, ಸೃಷ್ಟಿಕರ್ತ, ಸ್ಥಿರ, ಸ್ವಾರಾಜ್ಯಂ ಸಂಸಧಿರೋಡ, ಹಂಸರೂಢ, ಹಂಸವಾಹನ, ಹಿರಣ್ಯಗರ್ಭ, ಹೆಮಕುಕ್ಷಿ, ಹೇಮಾಂಗ, ಹೇಮಾಂಗ ಹೊಂಬಸಿರ ಸ್ವಯಂಭೂ


ଅନ୍ୟ ଭାଷାରେ ଅନୁବାଦ :

हिन्दुओं के एक देवता जो सृष्टि के सृजक माने जाते हैं।

नारद ब्रह्मा के वरद पुत्र हैं।
अजन, अब्जज, अब्जयोनि, अब्जस्थित, अब्जासन, अयोनि, अयोनिज, अरविंदयोनि, अरविंदसद, अरविंदसद्, अरविन्दयोनि, अरविन्दसद, अरविन्दसद्, अष्ट-कर्ण, अष्टकर्ण, आत्म-योनि, आत्मभू, आत्मसमुद्भव, गिरापति, चतुरानन, जगद्धाता, जगद्योनि, दुहिन, धातृ, पंकजासन, परमेष्ठ, पितामह, प्रजापति, ब्रह्मदेव, ब्रह्मा, मंजुप्राण, मृगयू, वसुनीत, विधाता, विधि, विधु, विरिंचन, विश्वग, वेदगर्भ, वेदी, वेदीश, वेदेश्वर, वेध, वेधा, शंभु, शतधृति, शतपत्र -निवास, शतपत्र निवास, शतपत्रयोनि, शतानंद, शतानन्द, शम्भु, श्रुतिमाल, सलिल योनि, सलिल-योनि, सलिलयोनि, स्थविर, हंसवाहन, हंसारूढ़, हिरण्यगर्भ, हेमांग

The Creator. One of the three major deities in the later Hindu pantheon.

brahma

ଅର୍ଥ : ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ

ଉଦାହରଣ : ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.

ସମକକ୍ଷ : ಅಂತರ್ಯಾಮಿ, ಅಜ, ಅಜರ, ಅತೀಂದ್ರಿಯ, ಅನಾಥ ರಕ್ಷಕ, ಅಭಯ, ಅಸುನಾಥ, ಆತ್ಮ, ಆತ್ಮೇಶ, ಆದಿದೇವ, ಆನಂದ ಸ್ವರೂಪಿ, ಆನಂದಮಯ, ಆರಾಧನಾ ಮೂರ್ತಿ, ಈಶ್ವರ, ಕರ್ತೃ, ಕಾರಣಪುರುಷ, ಕುಲದೇವ, ಕೃರ್ತ, ಚಿದಂಬರ, ಚಿದಾನಂದ, ಚಿನುಮಯ, ಚೈತ್ಯ ಸ್ವರೂಪಿ, ಜಗಜ್ಜನನ, ಜಗತೃರ್ತೃ, ಜಗತ್ಕಾರಣ, ಜಗದೀಶ, ಜಗದೇಕದೇವ, ಜಗವರ್ತಿ, ಜ್ಞಾನ ಸ್ವರೂಪಿ, ಜ್ಞಾನಮಯ, ತ್ರಿಕಾಲದರ್ಶಿ, ದಯಾಕರ, ದಿವಿಜ, ದಿವ್ಯ ತೇಜಸ್ಸು, ದಿವ್ಯರಾಜ, ದೀನದೇವಬಂಧು, ದೀನಬಂಧು, ದೇವ, ದೇವತಾ, ದೇವರು, ದೇವರುಷಿ, ದೇವಾಧಿದೇವ, ದೈವ, ದೈವತ, ನಾಥ, ನಿಜಗುಣ, ನಿಜಗುಣಿ, ನಿರ್ಗುಣ, ನಿರ್ಮಾತೃ, ಪರಂಜ್ಯೋತಿ, ಪರಂಧಾಮ, ಪರದೈವ, ಪರಮ, ಪರಮ ಪುರುಷ, ಪರಮಾತ್ಮ, ಪರಮಾರ್ಥ, ಪರಮೇಶ್ವರ, ಪುರಾಣಪುರುಷ, ಪ್ರಜಾಪತಿ, ಪ್ರಾಣನಾಥ, ಪ್ರಾಣೇಶ, ಬ್ರಹ್ಮಾಂಡ ಕುಲಾಲ, ಭಕ್ತಪರಾಧೀನ, ಭಗವಂತ, ಭಗವಾನ್, ಭವರಹಿತ, ಭೂತಾತ್ಮ, ಮಹಾಮಹಿಮ, ರಮಾನಂದ, ಲೋಕಪಾಲಕ, ಲೋಕಾಧಿಪತಿ, ಲೋಕೇಶ್ವರ, ವಿಧಾಂತ, ವಿಧಾತ, ವಿಧಾತ್ರ, ವಿಧಿ, ವಿರಕ್ತ ಪರಮಪುರುಷ, ವಿರಾಟ್ಪುರುಷ, ವಿಶ್ವಯೋನಿ, ವಿಶ್ವೇಶ್ವರ, ವೇದಾತೀತ, ಸಚ್ಚಿದಾನಂದ, ಸತ್ಯ, ಸಮಸ್ತ ಭೂಮಂಡಲದೊಡೆಯ, ಸರ್ವಂತರ್ಯಾಮಿ, ಸರ್ವಜ್ಞ, ಸರ್ವತ್ರಾಣಿ, ಸರ್ವವ್ಯಾಪಿ, ಸರ್ವಶಕ್ತ, ಸರ್ವಸ್ವತಂತ್ರ, ಸರ್ವಾತೀತ, ಸರ್ವೇಶ್ವರ, ಸರ್ವೋತ್ತಮ, ಸಹಸ್ರಶೀರ್ಷ, ಸೀಮಾತೀತ, ಸುರ, ಸೂತ್ರಧಾರಿ, ಸೃಷ್ಟಾರ, ಸೃಷ್ಠಿಕರ್ತ, ಸ್ವಗ್ರಲೋಕವಾಸಿ, ಸ್ವರ್ಗರಾಜ, ಸ್ವರ್ಗಾಧಿಪತಿ, ಸ್ವಸಂಕಲ್ವಿ, ಸ್ವಾಮಿ


ଅନ୍ୟ ଭାଷାରେ ଅନୁବାଦ :

सहृदय, धर्मी और सदा दूसरों की सहायता करने वाला व्यक्ति।

महात्मा गाँधी देवता थे।
देवता

A man of such superior qualities that he seems like a deity to other people.

He was a god among men.
god