ଅର୍ଥ : ಯಾವುದರ ಮೇಲೆ ಪರದೆಯನ್ನು ಹಾಕಲಾಗಿದೆಯೋ
ଉଦାହରଣ :
ಇಷ್ಟರಲ್ಲಿ ಪರದೆ ಹಾಕಿದಂತಹ ಯಾವುದೇ ಪಲ್ಲಕ್ಕಿಯೂ ನನಗೆ ಕಾಣಿಸಲಿಲ್ಲ.
ସମକକ୍ଷ : ತೆರೆ ಹಾಕಿದ, ತೆರೆ ಹಾಕಿದಂತ, ತೆರೆ ಹಾಕಿದಂತಹ, ಪರದೆ ಹಾಕಿದ, ಪರದೆ ಹಾಕಿದಂತಹ, ಬುರುಕ ಹಾಕಿದ, ಬುರುಕ ಹಾಕಿದಂತ, ಬುರುಕ ಹಾಕಿದಂತಹ, ಮುಚ್ಚಿದ, ಮುಚ್ಚಿದಂತಹ
ଅନ୍ୟ ଭାଷାରେ ଅନୁବାଦ :