ଅର୍ଥ : ಯಾವುದಾದರು ಪದವಿಯನ್ನು ವಹಿಸಿಕೊಳ್ಳುವುದು ಅಥವಾ ಯಾವುದಾದರು ಪದವಿಯ ಕಾರ್ಯಭಾರವನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು
ଉଦାହରଣ :
ಹೊಸ ನಿರ್ದೇಶಕರು ನಾಳೆಯಿಂದ ತಮ್ಮ ಪದವಿಯನ್ನು ಸಂಭಾಳಿಸಿಕೊಂಡು ಹೋಗುತ್ತಾರೆ.
ସମକକ୍ଷ : ಪದವಿಯನ್ನು ನಿಭಾಯಿಸು, ಪದವಿಯನ್ನು ಪಾಲನೆಮಾಡು, ಪದವಿಯನ್ನು ಸಂಭಾಳಿಸು
ଅନ୍ୟ ଭାଷାରେ ଅନୁବାଦ :
किसी पद पर आसीन होना या किसी पद के कार्यभार की जिम्मेदारी लेना।
नए निदेशक कल से अपनी कुर्सी सँभालेंगे।