ଅର୍ଥ : ಯಾವುದರಲ್ಲಿ ಪೊರೆ-ಕಟ್ಟಿದೆಯೋ ಅಥವಾ ಯಾವುದರಲ್ಲಿ ಹೆಪ್ಪು-ಕಟ್ಟಿದೆಯೋ
ଉଦାହରଣ :
ನೀರು ಒಣಗಿ ಹೋದ ಮೇಲೆ ಭೂಮಿಯು ಪೊರೆ ಕಟ್ಟಿದಂತಾಗಿದೆ.
ସମକକ୍ଷ : ಪದರ-ಕಟ್ಟಿದ, ಪದರ-ಕಟ್ಟಿದಂತ, ಪದರ-ಕಟ್ಟಿದಂತಹ, ಪದರಗಟ್ಟಿದಂತ, ಪದರಗಟ್ಟಿದಂತಹ, ಪೊರೆ-ಕಟ್ಟಿದ, ಪೊರೆ-ಕಟ್ಟಿದಂತ, ಪೊರೆ-ಕಟ್ಟಿದಂತಹ, ಪೊರೆಗಟ್ಟಿದ, ಪೊರೆಗಟ್ಟಿದಂತ, ಪೊರೆಗಟ್ಟಿದಂತಹ, ಹೆಕ್ಕಳಿಕೆ, ಹೆಕ್ಕಳಿಕೆಯ, ಹೆಪ್ಪು-ಕಟ್ಟಿದ, ಹೆಪ್ಪು-ಕಟ್ಟಿದಂತ, ಹೆಪ್ಪು-ಕಟ್ಟಿದಂತಹ, ಹೆಪ್ಪುಗಟ್ಟಿದ, ಹೆಪ್ಪುಗಟ್ಟಿದಂತ, ಹೆಪ್ಪುಗಟ್ಟಿದಂತಹ
ଅନ୍ୟ ଭାଷାରେ ଅନୁବାଦ :