ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ
ଉଦାହରଣ : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.
ସମକକ୍ଷ : ದಾರಿ, ಮಾರ್ಗ
ଅନ୍ୟ ଭାଷାରେ ଅନୁବାଦ :हिन्दी English
गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।
An open way (generally public) for travel or transportation.
ଅର୍ଥ : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
ଉଦାହରଣ : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
ସମକକ୍ଷ : ಬೀದಿ, ಮಾರ್ಗ, ರಸ್ತೆ, ಹಾದಿ
आने-जाने का चौड़ा पक्का रास्ता।
A road (especially that part of a road) over which vehicles travel.
ଅର୍ଥ : ಪಥಕ್ಕೆ ಸಂಬಂಧಿಸಿದ ಅಥವಾ ಪಥ್ಯ ಅಥವಾ ಮಾರ್ಗದ
ଉଦାହରଣ : ಹತ್ತು ಜನ ಕೆಲಸಗಾರರನ್ನು ಪಥ ಕರ್ಮದಲ್ಲಿ ನಿರತರಾಗಿದ್ದಾರೆ
ଅନ୍ୟ ଭାଷାରେ ଅନୁବାଦ :हिन्दी
पथ-संबंधी अथवा पथ या मार्ग का।
ସଂସ୍ଥାପନ କରନ୍ତୁ