ଅର୍ଥ : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು
ଉଦାହରଣ :
ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ತುಂಬಾ ಅಗಲವಾದ ಮತ್ತು ಉದ್ದವಾದ ಎಲೆ
ଉଦାହରଣ :
ಇರುಳ್ಳಿ, ಹುಲ್ಲು ಇತ್ಯಾದಿಗಳ ಎಲೆಯನ್ನು ಪತ್ರೆ ಎಂದು ಕರೆಯುತ್ತಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
ଉଦାହରଣ :
ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.
ସମକକ୍ଷ : ದೇವಕುಸುಮ, ಲವಂಗ, ಲವಂಗ ಪತ್ರೆ
ଅନ୍ୟ ଭାଷାରେ ଅନୁବାଦ :
Dried leaf of the bay laurel.
bay leaf