ଅର୍ଥ : ಯಾರಾದರೂ ವಿವಾಹವಾದಂತಹ ಮಹಿಳೆ
ଉଦାହରଣ :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
ସମକକ୍ଷ : ಅರ್ಧಾಂಗಿ, ದೊರೆಸಾನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ
ଅନ୍ୟ ଭାଷାରେ ଅନୁବାଦ :
किसी की विवाहिता नारी।
वह अपनी पत्नी पर जान छिड़कता है।ଅର୍ଥ : ಸುಂದರ ಯುವತಿ
ଉଦାହରଣ :
ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.
ସମକକ୍ଷ : ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ, ಸ್ತ್ರೀ
ଅର୍ଥ : ರಾಜನ ಹೆಂಡತಿ
ଉଦାହରଣ :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
ସମକକ୍ଷ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ, ಹೆಂಡತಿ
ଅନ୍ୟ ଭାଷାରେ ଅନୁବାଦ :
राजा की पत्नी।
राजा दशरथ की तीन रानियाँ थीं।