ଅର୍ଥ : ಪಶ್ಚಿಮ ದಿಕ್ಕಿನಿಂದ ಬೀಸುತ್ತಿರುವ ಗಾಳಿ
ଉଦାହରଣ :
ಈ ಬಾರಿ ಪಡುವಣ_ಗಾಳಿಯು ಜೋರಾಗಿ ಬೀಸುತ್ತಿದೆ.
ସମକକ୍ଷ : ಪಶ್ಚಿಮ ಮಾರುತ
ଅନ୍ୟ ଭାଷାରେ ଅନୁବାଦ :
The winds from the west that occur in the temperate zones of the Earth.
prevailing westerly, westerly