ଅର୍ଥ : ಯಾವುದೋ ಸಾಮ್ರಾಜ್ಯದ ಅಧೀಶ್ವರಿ ಅಥವಾ ಶಾಸಕಿ
ଉଦାହରଣ :
ಭಾರತದ ಇತಿಹಾಸದಲ್ಲಿ ಪ್ರಸಿದ್ಧವಾದಂತಹ ಮಹಾರಾಣಿಚಕ್ರವರ್ತಿನಿಯರ ಉಲ್ಲೇಖ ದೊರೆಯುತ್ತದೆ.
ସମକକ୍ଷ : ಅರಸಿ, ಚಕ್ರವರ್ತಿನಿ, ಮಹಾನಾಯಕಿ, ಮಹಾರಾಣಿ, ರಾಣಿ, ಸಾಮ್ರಾಜ್ಞಿ
ଅନ୍ୟ ଭାଷାରେ ଅନୁବାଦ :
किसी साम्राज्य की अधीश्वरी या शासिका।
भारतीय इतिहास में कई प्रसिद्ध सम्राज्ञियों का उल्लेख मिलता है।A woman emperor or the wife of an emperor.
empressଅର୍ଥ : ರಾಜನ ಪ್ರಧಾನವಾದ ಪತ್ರಿ
ଉଦାହରଣ :
ಮಂಡೋದರಿ ಲಂಕಾಧಿಪತಿಯಾದ ರಾವಣನ ಮಹಾರಾಣಿ.
ସମକକ୍ଷ : ಪಟ್ಟ ಮಹಿಷಿ, ಪಟ್ಟ ಮಹೀಷಿ, ಪಟ್ಟದ ಅರಸಿ, ಪಟ್ಟದ ದೇವಿ ಪಟ್ಟದೇವಿ, ಪಟ್ಟದ ರಾಣಿ, ಪಟ್ಟದ-ರಾಣಿ, ಪಟ್ಟದದೇವಿ, ಪಟ್ಟದರಸಿ, ಪಟ್ಟದರಾಣಿ, ಪಟ್ಟಮಹೀಷಿ, ಪಟ್ಟರಾಣಿ, ಮಹಾರಾಣಿ, ರಾಜ ಮಹಿಷಿ, ರಾಜ ಮಹೀಷಿ, ರಾಜಮಹಿಷಿ, ರಾಜಮಹೀಷಿ
ଅନ୍ୟ ଭାଷାରେ ଅନୁବାଦ :
राजा की प्रधान पत्नी।
मंदोदरी लंकाधिपति रावण की पटरानी थीं।The wife of a reigning king.
queen consort