ଅର୍ଥ : ಕುದುರೆಯು ಬೆಳೆ ಇರುವ ಜಮೀನಿನಲ್ಲಿ ಓಡುವಾಗ ಉಂಟಾಗಬಹುದಾದ ಶಬ್ಧ
ଉଦାହରଣ :
ಶತ್ರುವಿನ ಕುದುರೆಯು ಬರುವಿಕೆಯ ಪಟ್_ಪಟ್ ಶಬ್ಧವನ್ನು ಆಲಿಸಿಯೇ ಸೈನ್ಯ ಯುದ್ಧಕ್ಕೆ ಅಣಿಯಾಯಿತು.
ସମକକ୍ଷ : ಟಕ್ ಟಕ್
ଅନ୍ୟ ଭାଷାରେ ଅନୁବାଦ :
ଅର୍ଥ : ಪಟಾಕಿಗಳನ್ನು ಹಚ್ಚುವುದರಿಂದ ಬರುವಂತಹ ಶಬ್ಧ
ଉଦାହରଣ :
ಪಟಾಕಿಯನ್ನು ಹಚ್ಚುತ್ತಿದ್ದಾಗೆಯೇ ಅದರಿಂದ ಪಟ್ ಪಟ್ ಶಬ್ಧ ಬಂದಿತು.
ସମକକ୍ଷ : ಪಟಾಪಟ್
ଅନ୍ୟ ଭାଷାରେ ଅନୁବାଦ :