ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಟಾಕಿ ଶବ୍ଦର ଅର୍ଥ ଏବଂ ଉଦାହରଣ ।

ಪಟಾಕಿ   ನಾಮಪದ

ଅର୍ଥ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ

ଉଦାହରଣ : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.

ସମକକ୍ଷ : ಕುಡಿಕೆ ಬಾಣ, ಹೂಕುಂಡದ ಪಟಾಕಿ


ଅନ୍ୟ ଭାଷାରେ ଅନୁବାଦ :

कागज के नली में बारूद भरकर पतली रस्सी की तरह बनाया हुआ एक पटाका।

बच्चे फुलझड़ी जला रहे थे।
फुलझड़ी, फुलझरी

ଅର୍ଥ : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು

ଉଦାହରଣ : ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.

ସମକକ୍ଷ : ಪಾಟಾಸು, ಸಣ್ಣಸಿಡಿಮದ್ದು


ଅନ୍ୟ ଭାଷାରେ ଅନୁବାଦ :

एक तरह की आतिशबाज़ी जिसके छूटते ही पट या पटाक की आवाज होती है।

उत्सवों में पटाके चलाए जाते हैं।
पटाका, पटाखा, फटाका

Firework consisting of a small explosive charge and fuse in a heavy paper casing.

banger, cracker, firecracker

ଅର୍ଥ : ಪಟಾಕಿಯ ಶಬ್ಧ

ଉଦାହରଣ : ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.


ଅନ୍ୟ ଭାଷାରେ ଅନୁବାଦ :

पट या पटाक शब्द।

एक ज़ोरदार पटाका सुनकर मेरी नींद खुली।
पटाका