ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಕ್ಷಾಂತರಿ ଶବ୍ଦର ଅର୍ଥ ଏବଂ ଉଦାହରଣ ।

ಪಕ್ಷಾಂತರಿ   ನಾಮಪದ

ଅର୍ଥ : ಪಕ್ಷವನ್ನು ಬದಲಿಸುವ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಸೇರುವುದು

ଉଦାହରଣ : ಪಕ್ಷಾಂತರಿಗಳನ್ನು ಕೆಲವು ಬಾರಿ ಸರ್ಕಾರವು ಬಿಟ್ಟುಬಿಡುತ್ತದೆ.

ସମକକ୍ଷ : ಪಕ್ಷಬದಲಿಸಿದವನು


ଅନ୍ୟ ଭାଷାରେ ଅନୁବାଦ :

दल बदलने वाला व्यक्ति या वह जो एक दल को छोड़कर दूसरे दल में चला जाए।

दलबदलू कभी-कभी सरकार भी गिरा देते हैं।
दलबदलू

A disloyal person who betrays or deserts his cause or religion or political party or friend etc..

apostate, deserter, ratter, recreant, renegade, turncoat

ಪಕ್ಷಾಂತರಿ   ಗುಣವಾಚಕ

ଅର୍ଥ : ಪಕ್ಷವನ್ನು ಬದಲಿಸುವವನು ಅಥವಾ ಒಂದು ಪಕ್ಷವನ್ನು ತ್ಯಜಿಸಿ ಇನ್ನೊಂದು ಪಕ್ಷವನ್ನು ಸೇರುವಾತ

ଉଦାହରଣ : ಸರಕಾರ ರಚನೆಗಾಗಿ ಪಕ್ಷಬದಲಿಸಿದ ನೇತಾರರನ್ನು ಸೇರಿಸಿಕೊಂಡು ಮಂತ್ರಿ ಮಾಡಲಾಯಿತು. (?)

ସମକକ୍ଷ : ಪಕ್ಷಬಲದಲಿಸಿದವ


ଅନ୍ୟ ଭାଷାରେ ଅନୁବାଦ :

दल बदलने वाला या जो एक दल को छोड़कर दूसरे दल में चला जाए।

सरकार बनते ही दलबदलू नेताओं को मंत्री बना दिया गया।
दलबदलू