ଅର୍ଥ : ಒಂದು ಪಕ್ಷ ಅಥವಾ ಕಕ್ಷಿ
ଉଦାହରଣ :
ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.
ଅନ୍ୟ ଭାଷାରେ ଅନୁବାଦ :
वह बात जिसे कोई सिद्ध करना चाहता हो तथा जिसका किसी ओर से विरोध होता या हो सकता हो।
आप पहले अपना पक्ष जज के सामने रखिए।ଅର୍ଥ : ರಾಜಕೀಯ ದಳ
ଉଦାହରଣ :
ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.
ସମକକ୍ଷ : ಪಾರ್ಟಿ, ರಾಜನೀತಿಕ ದಳ, ರಾಜನೀತಿಕ ಪಾರ್ಟಿ, ರಾಜನೀತಿಕ-ದಳ, ರಾಜನೀತಿಕ-ಪಾರ್ಟಿ
ଅନ୍ୟ ଭାଷାରେ ଅନୁବାଦ :
व्यक्तियों का वह दल जो राजनीति से संबद्ध हो या राजनीतिक क्रिया-कलापों में भाग लेता हो।
भारत में राजनीतिक दल कुकुरमुत्तों की तरह उग आये हैं।An organization to gain political power.
In 1992 Perot tried to organize a third party at the national level.ଅର୍ଥ : ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ
ଉଦାହରଣ :
ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
ଉଦାହରଣ :
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
A group of people having the power of effective action.
He joined forces with a band of adventurers.ଅର୍ଥ : ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ
ଉଦାହରଣ :
ನೀವು ಯಾವ ಪಕ್ಷದವರು?
ଅନ୍ୟ ଭାଷାରେ ଅନୁବାଦ :
किसी विषय के दो या अधिक परस्पर विरोधी तत्वों, सिद्धांतों अथवा दलों में से कोई एक।
आप किस पक्ष में हैं?An aspect of something (as contrasted with some other implied aspect).
He was on the heavy side.ଅର୍ଥ : ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ
ଉଦାହରଣ :
ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.
ସମକକ୍ଷ : ಹದಿನೈದು ದಿನಗಳ ಕಾಲ
ଅନ୍ୟ ଭାଷାରେ ଅନୁବାଦ :