ଅର୍ଥ : ಪ್ರಮಾಣಿಕರಿಸುವುದರಂದ ಸತ್ಯಾಂಶ ತಿಳಿಯುತ್ತದೆ ಅಥವಾ ಅದು ನಿಜವಾಗಿದ್ದು ಎಳ್ಳಷ್ಟು ಸಂಶಯ ಮಾಡುಬೇಕಾಗಿಲ್ಲ (ಕತೆ ಅಥವಾ ಮಾತು)
ଉଦାହରଣ :
ಅವನು ನನ್ನಗೆ ಖಚಿತವಾದ ಮಾಹಿತಿ ನೀಡಿದ್ದಾನೆ.
ସମକକ୍ଷ : ಖಚಿತವಾದ
ଅନ୍ୟ ଭାଷାରେ ଅନୁବାଦ :
Well grounded in logic or truth or having legal force.
A valid inference.ଅର୍ଥ : ಪೂರಾ ಚೊಕ್ಕಟವಾಗಿರುವ ಅಥವಾ ಪೂರ್ತಿ ಒಂದೇ ವಿಷಯದಲ್ಲಿ ನುರಿತಿರುವಿಕೆ ಅಥವಾ ಪಕ್ವವಾಗಿರುವಿಕೆ
ଉଦାହରଣ :
ಇದು ಪಕ್ಕಾ ಜವಾರಿ ತಳಿಯ ಹಣ್ಣು.
ସମକକ୍ଷ : ಅಪ್ಪಟವಾದ, ಅಪ್ಪಟವಾದಂತ, ಅಪ್ಪಟವಾದಂತಹ, ಬೆರೆಕೆಯಿಲ್ಲದ, ಬೆರೆಕೆಯಿಲ್ಲದಂತ, ಬೆರೆಕೆಯಿಲ್ಲದಂತಹ
ଅନ୍ୟ ଭାଷାରେ ଅନୁବାଦ :