ଅର୍ଥ : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
ଉଦାହରଣ :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
ସମକକ୍ଷ : ಪರಂಪರೆ, ಮಾರ್ಗ, ಶಾಖೆ, ಸ್ಕೂಲ್
ଅନ୍ୟ ଭାଷାରେ ଅନୁବାଦ :
A body of creative artists or writers or thinkers linked by a similar style or by similar teachers.
The Venetian school of painting.ଅର୍ଥ : ಜೂಜಿನಾಟದಲ್ಲಿ ಸೋಲು-ಗೆಲುವಿಗಾಗಿ ಇಡುವ ದುಡ್ಡು, ವಸ್ತು ಮುಂತಾದವು
ଉଦାହରଣ :
ಯುದಿಷ್ಠಿರನು ದಾಳದ ಆಟದಲ್ಲಿ ದ್ರೌಪದಿಯನ್ನು ಪಣವಾಗಿ ಇಟ್ಟಿದ್ದನು.
ଅନ୍ୟ ଭାଷାରେ ଅନୁବାଦ :
ଅର୍ଥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ଉଦାହରଣ :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
ସମକକ୍ଷ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ವರ್ಗ, ವರ್ಣ, ವ್ಯಕ್ತಿಗತ
ଅନ୍ୟ ଭାଷାରେ ଅନୁବାଦ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati