ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಪಂಜು ଶବ୍ଦର ଅର୍ଥ ଏବଂ ଉଦାହରଣ ।

ಪಂಜು   ನಾಮಪದ

ଅର୍ଥ : ಪ್ರಾಣಿ, ಪಕ್ಷಿ ಮುಂತಾದವುಗಳ ಕೈ ಅಥವಾ ಕಾಲುಗಲ್ಲಿರುವ ಉಗುರು

ଉଦାହରଣ : ಹುಲಿಯು ತನ್ನ ಪಂಜಿನಿಂದ ಮೊಲವನ್ನು ಅದುಮಿ ಹಿಡಿದುಕೊಂಡಿತು

ସମକକ୍ଷ : ಕೊಂಕುಗುರು


ଅନ୍ୟ ଭାଷାରେ ଅନୁବାଦ :

पशुओं, पक्षियों आदि के हाथ या पैर की उँगलियों का समूह।

शेर ने खरगोश को पंजे में दबोच लिया।
पंजा

Sharp curved horny process on the toe of a bird or some mammals or reptiles.

claw

ଅର୍ଥ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ

ଉଦାହରଣ : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.

ସମକକ୍ଷ : ಟಾರ್ಚು, ದೀಪ, ದೀವಟಿಗೆ, ಪತ್ತು, ಬ್ಯಾಟರಿ


ଅନ୍ୟ ଭାଷାରେ ଅନୁବାଦ :

सेल आदि की सहायता से जलनेवाला एक छोटा उपकरण।

पिताजी रात को अपने सिरहाने टॉर्च रखकर सोते हैं।
टार्च, टॉर्च, दीपयष्टि, दीपिका

A small portable battery-powered electric lamp.

flashlight, torch

ଅର୍ଥ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು

ଉଦାହରଣ : ಈ ರಾತ್ರಿ ಪಂಜು ಉರಿಯುತ್ತಲಿತ್ತು.

ସମକକ୍ଷ : ದೀವಟಿಗೆ, ಪತ್ತು


ଅନ୍ୟ ଭାଷାରେ ଅନୁବାଦ :

फटे-पुराने कपड़ों को लपेटकर जलाने के लिए बनाई वस्तु।

पूरी रात पोत जलता रहा।
पोत

ଅର୍ଥ : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ

ଉଦାହରଣ : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು

ସମକକ୍ଷ : ಕೈದೀಪ, ದೀವಟಿಗೆ, ಹಿಲಾಲು


ଅନ୍ୟ ଭାଷାରେ ଅନୁବାଦ :

डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।

रात के अंधेरे में भीड़ के आगे चल रहे कुछ व्यक्तियों के हाथ में मशालें थीं।
मशाल, मसाल, मसियार