ଅର୍ଥ : ಪಂಜಾಬ್ ನಲ್ಲಿ ವಾಸಮಾಡುವ ವ್ಯಕ್ತಿ
ଉଦାହରଣ :
ಹಲವಾರು ಪಂಜಾಬಿಗಳು ಈ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ.
ସମକକ୍ଷ : ಪಂಜಾಬಿ ವಾಸಿ
ଅନ୍ୟ ଭାଷାରେ ଅନୁବାଦ :
पंजाब का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
कई पंजाबी भी इस संस्था के सदस्य हैं।ଅର୍ଥ : ಭಾರತದಲ್ಲಿರುವ ಪಂಜಾಬ್ ಪ್ರದೇಶದ ಭಾಷೆ
ଉଦାହରଣ :
ಈ ಪುಸ್ತಕವನ್ನು ಪಂಜಾಬಿ ಭಾಷೆಯಲ್ಲಿ ಬರೆದಿದ್ದಾರೆ.
ସମକକ୍ଷ : ಪಂಜಾಬಿ ಭಾಷೆ, ಪಂಜಾಬಿ-ಭಾಷೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದರ ಮಾತೃಭಾಷೆಯು ಪಂಜಾಬಿಯಾಗಿದೆಯೋ
ଉଦାହରଣ :
ನನ್ನ ಪಂಜಾಬಿ ಸ್ನೇಹಿತೆಯು ನಿಯಮಿತ ರೂಪದಲ್ಲಿ ಗುರುಗ್ರಂಥಸಾಹೇಬ್ ಅನ್ನು ಓದುತ್ತಾಳೆ.
ଅର୍ଥ : ಪಂಜಾಬಿನ ಅಥವಾ ಅಲ್ಲಿನ ನಿವಾಸ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ଉଦାହରଣ :
ಸರದಾರ್ ಅವರು ಪಂಜಾಬಿ ವೇಷ-ಭೂಷಣವನ್ನು ಧರಿಸಿದ್ದರು.
ସମକକ୍ଷ : ಪಂಜಾಬಿನ
ଅନ୍ୟ ଭାଷାରେ ଅନୁବାଦ :
पंजाब का या वहाँ के निवासी, भाषा, संस्कृति इत्यादि से संबंधित।
सरदारजी पंजाबी वेश-भूषा पहने हुए थे।