ଅର୍ଥ : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ
ଉଦାହରଣ :
ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.
ଅନ୍ୟ ଭାଷାରେ ଅନୁବାଦ :
A general concept that marks divisions or coordinations in a conceptual scheme.
categoryଅର୍ଥ : ಕೆಲವು ವಿಶಿಷ್ಟ ಸ್ಥಳದಲ್ಲಿ ವಾಸ ಮಾಡುವ ಜನರ ಸಮೂಹ ಅಥವಾ ವರ್ಗದವರು, ಸಾಧಾರಣವಾಗಿ ಒಂದೇ ಪೂರ್ವಜರ ವಂಶದಲ್ಲಿ ಹುಟ್ಟಿ ಮತ್ತು ಸಭ್ಯತೆ, ಸಂಸ್ಕೃತಿ ಮುಂತಾದವುಗಳ ವಿಚಾರದಲ್ಲಿ ಅಕ್ಕ ಪಕ್ಕದವರಿಗಿಂತ ಭಿನ್ನವಾಗಿದ್ದು ಮತ್ತು ಕೆಲವು ಕೆಳಗಿನ ಸ್ಥಾನದಲ್ಲಿ ಇರುವರು
ଉଦାହରଣ :
ಕಾಡುಗಳಲ್ಲಿ ಇಂದೂ ಕೂಡು ಹಲವಾರು ಜಾತಿಯ ಬುಡಕಟ್ಟಿನ ಜನರು ವಾಸ ಮಾಡುತ್ತಾರೆ.
ସମକକ୍ଷ : ಬುಡಕಟ್ಟು
ଅନ୍ୟ ଭାଷାରେ ଅନୁବାଦ :
ଅର୍ଥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ଉଦାହରଣ :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
ସମକକ୍ଷ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಥ, ವರ್ಗ, ವರ್ಣ, ವ್ಯಕ್ತಿಗತ
ଅନ୍ୟ ଭାଷାରେ ଅନୁବାଦ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati