ଅର୍ଥ : ಊಟದ ಸಮಯದಲ್ಲಿ ಊಟಕ್ಕೆ ಕುಳಿತಿರುವ ಜನರ ಸಾಲು
ଉଦାହରଣ :
ಒಂದೊಂದು ಪಂಕ್ತಿಯಾಗಿ ಊಟಕ್ಕೆ ಕೂರಿಸಲಾಗುತ್ತಿದೆ.
ସମକକ୍ଷ : ಊಟದ ಪಂಕ್ತಿ, ಸಾಲು
ଅନ୍ୟ ଭାଷାରେ ଅନୁବାଦ :
A formation of people or things one beside another.
The line of soldiers advanced with their bayonets fixed.ଅର୍ଥ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ଉଦାହରଣ :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
ସମକକ୍ଷ : ಕ್ರಮ, ಶ್ರೇಣಿ, ಸಾಲು, ಹಂತ
ଅନ୍ୟ ଭାଷାରେ ଅନୁବାଦ :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।ଅର୍ଥ : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
ଉଦାହରଣ :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
ଅନ୍ୟ ଭାଷାରେ ଅନୁବାଦ :
Text consisting of a row of words written across a page or computer screen.
The letter consisted of three short lines.ଅର୍ଥ : ಕವಿತೆ ಅಥವಾ ಗೀತೆಯ ಒಂದು ಚರಣ
ଉଦାହରଣ :
ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.
ସମକକ୍ଷ : ಚರಣ
ଅନ୍ୟ ଭାଷାରେ ଅନୁବାଦ :