ଅର୍ଥ : ಪೈಪೋಟಿ ಕಡಿಮೆ ಮಾಡಲು ಅಥವಾ ನಿಷ್ಫಲಗೊಳಿಸಲು ಹಲವು ವ್ಯಾಪಾರ ಸಂಸ್ಥೆಗಳು ಎಲ್ಲಾ ಹೊಣೆಗಾರಿಕೆಯನ್ನೂ ಕೇಂದ್ರ ಸಮಿತಿಗೆ ವಹಿಸಿಕೊಟ್ಟು ವಹಿವಾಟು ನಡೆಸುವ ಸಂಸ್ಥೆ ಮುಖ್ಯವಾಗಿ ಎಲ್ಲಾ ಬಂಡವಾಳ ಸ್ಟಾಕುಗಳನ್ನೂ ಕೇಂದ್ರ ಸಮಿತಿಗೆ ವರ್ಗಾಯಿಸಿ ಪಾಲುದಾರರು ತಮ್ಮ ಮತ ಚಲಾಯಿಸಿ ಹಕ್ಕನ್ನೂ ಬಿಟ್ಟುಕೊಟ್ಟು, ಕೇವಲ ಲಾಭದಲ್ಲಿ ಪಾಲುಗೊಳ್ಳುವುದನ್ನು ಮಾತ್ರ ಉಳಿಸಿಕೊಂಡ ಸಂಸ್ಥೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಒಟ್ಟು ಗೂಡಿದ ಸಮಾನ ಮನಸ್ಕರ ಖಾಸಗಿ ಸಂಸ್ಥೆ
ଉଦାହରଣ :
ಮಕ್ಕಳಿಲ್ಲದ ದಂಪತಿಗಳು ತಮ್ಮ ಆಸ್ತಿಯನ್ನು ಒಂದು ಟ್ರಸ್ಟ್ ಗೆ ಧಾನ ಮಾಡಿದರು.
ସମକକ୍ଷ : ಕೂಡುವ್ಯಾಪಾರ ಸಂಸ್ಥೆ, ಟ್ರಸ್ಟ್
ଅନ୍ୟ ଭାଷାରେ ଅନୁବାଦ :
A consortium of independent organizations formed to limit competition by controlling the production and distribution of a product or service.
They set up the trust in the hope of gaining a monopoly.