ଅର୍ଥ : ಆ ಸೇನೆ ಹಡಗುಗಳಲ್ಲಿ ಇರುತ್ತದೆ ಮತ್ತು ನದಿ ಅಥವಾ ಸಮುದ್ರ ಮಾರ್ಗಗಳಲ್ಲಿ ಯುದ್ಧಮಾಡುತ್ತದೆ
ଉଦାହରଣ :
ಮೋಹನನು ಜಲಸೇನೆಯನ್ನು ಸೇರಲು ಬಯಸುತ್ತಾನೆ.
ସମକକ୍ଷ : ಜಲಸೇನೆ, ನೌಕಾದಲ, ನೌಕಾಪಡೆ
ଅନ୍ୟ ଭାଷାରେ ଅନୁବାଦ :
An organization of military vessels belonging to a country and available for sea warfare.
naval forces, navy