ଅର୍ଥ : ನೌಕಾ ದಳದ ಕೆಲಸಗಾರರ ವೇತನವನ್ನು ಕೊಡುವ ಅಧಿಕಾರಿ ಅಥವಾ ನೌಕಾದಳದ ಖಜಾಂಚಿ
ଉଦାହରଣ :
ಇಂದು ನೌಕಾ ದ್ರವ್ಯಾಧಿಕಾರಿ ರಜೆಯಲ್ಲಿದ್ದಾರೆ.
ସମକକ୍ଷ : ನೌಕಾ ಲೆಕ್ಕಾಧಿಕಾರಿ
ଅନ୍ୟ ଭାଷାରେ ଅନୁବାଦ :
An officer aboard a ship who keeps accounts and attends to the passengers' welfare.
purser