ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೌಕರ ଶବ୍ଦର ଅର୍ଥ ଏବଂ ଉଦାହରଣ ।

ನೌಕರ   ನಾಮಪದ

ଅର୍ଥ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

ଉଦାହରଣ : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

ସମକକ୍ଷ : ಕರ್ಮಚಾರಿ, ಕೆಲಸಗಾರ, ಚಾಕರಿ ಮಾಡುವವ, ಸೇವಕ


ଅନ୍ୟ ଭାଷାରେ ଅନୁବାଦ :

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

ଅର୍ଥ : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

ଉଦାହରଣ : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

ସମକକ୍ଷ : ಆಳು, ಚಾಕರ, ಜವಾನ, ದಾಸ, ನಿಷ್ಟ ಅನುಯಾಯಿ, ಮನೆಯ ಜವಾನ, ಮನೆಯಾಳು, ಸೇವಕ, ಹಿಂಬಾಲಕ


ଅନ୍ୟ ଭାଷାରେ ଅନୁବାଦ :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

ଅର୍ଥ : ಕೆಲಸದವರು ಮಾಡುವ ಕೆಲಸ

ଉଦାହରଣ : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

ସମକକ୍ଷ : ಕೆಲಸ, ಚಾಕರಿ, ಸೇವೆ


ଅନ୍ୟ ଭାଷାରେ ଅନୁବାଦ :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ଅର୍ଥ : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ

ଉଦାହରଣ : ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.

ସମକକ୍ଷ : ಕರ್ಮಚಾರಿ, ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ಸೇವಕ


ଅନ୍ୟ ଭାଷାରେ ଅନୁବାଦ :

किसी के अधीन रहकर अथवा यों ही किसी के स्थान पर उसकी ओर से काम करनेवाला।

राम छुट्टी पर जाने से पहले अपना प्रतिपुरुष नियुक्त कर दिया है।
प्रतिपुरुष

A person or thing that takes or can take the place of another.

replacement, substitute

ଅର୍ଥ : ಯಾವುದೇ ಕಾರ್ಯಾಲಯ ಅಥವಾ ಸಂಸ್ಥೆಗಳಲ್ಲಿ ಸಂಬಳದ ಮೇರೆಗೆ ದುಡಿಯುತ್ತುರುವ ವ್ಯಕ್ತಿ

ଉଦାହରଣ : ಬಹುಪಾಲು ಸರಕಾರಿ ನೌಕರರು ತುಂಬಾ ಸೋಮಾರಿತನದಿಂದ ಕಾರ್ಯ ನಿರ್ವಹಿಸುತ್ತಾರೆ.

ସମକକ୍ଷ : ಉದ್ಯೋಗಿ, ವೃತ್ತಿನಿರತ, ಸೇವಾನಿರತ


ଅନ୍ୟ ଭାଷାରେ ଅନୁବାଦ :

किसी कार्यालय या संस्था आदि में वेतन पर काम करनेवाला व्यक्ति।

सरकारी कर्मचारियों को बहुत सुविधाएँ मिलती हैं।
अधियुक्ती, अमला, अहलकार, कर्मचारी, कामगार, कामदार

A worker who is hired to perform a job.

employee

ଅର୍ଥ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

ଉଦାହରଣ : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

ସମକକ୍ଷ : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ಪರಿಚಾರಕ, ವ್ಯಕ್ತಿ, ಸೇವಕ


ଅନ୍ୟ ଭାଷାରେ ଅନୁବାଦ :

A person working in the service of another (especially in the household).

retainer, servant

ଅର୍ଥ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

ଉଦାହରଣ : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

ସମକକ୍ଷ : ಆಳು, ಗೃಹಸೇವಕ, ಚಾಕರ, ಜವಾನ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ


ଅନ୍ୟ ଭାଷାରେ ଅନୁବାଦ :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant