ଅର୍ଥ : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
ଉଦାହରଣ :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
ସମକକ୍ଷ : ದುಃಖದ, ದುಃಖದಂತ, ದುಃಖದಂತಹ, ನೋವಿನಂತ, ನೋವಿನಂತಹ, ಯಾತನೆಯ, ಯಾತನೆಯಂತ, ಯಾತನೆಯಂತಹ
ଅନ୍ୟ ଭାଷାରେ ଅନୁବାଦ :
Causing physical discomfort.
Bites of black flies are more than irritating; they can be very painful.