ଅର୍ଥ : ಚಲಾವಣೆಯ ಮೌಲ್ಯವನ್ನು ಹೊಂದಿದ ಹಾಳೆಯ ರೂಪದಲ್ಲಿರುವ ಹಣ
ଉଦାହରଣ :
ನನಗೆ ನಮ್ಮಪ್ಪ ನೂರು ರೂಪಾಯಿಯ ನೋಟು ಕೊಟ್ಟಿದ್ದಾರೆ.
ସମକକ୍ଷ : ನೋಟು
ଅନ୍ୟ ଭାଷାରେ ଅନୁବାଦ :
सरकार का चलाया हुआ वह कागज़ जिस पर कुछ रुपयों की संख्या छपी रहती है और जो उतने रुपये के सिक्के के रूप में चलता है।
वह मुझे सौ-सौ के नोट दिखा रहा था।A piece of paper money (especially one issued by a central bank).
He peeled off five one-thousand-zloty notes.ଅର୍ଥ : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು
ଉଦାହରଣ :
ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.
ସମକକ୍ଷ : ಟಿಪ್ಪಣಿ
ଅନ୍ୟ ଭାଷାରେ ଅନୁବାଦ :
A written explanation or criticism or illustration that is added to a book or other textual material.
He wrote an extended comment on the proposal.ଅର୍ଥ : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ
ଉଦାହରଣ :
ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.
ସମକକ୍ଷ : ಅಡಿ ಟಿಪ್ಪಣಿ, ಟಿಪ್ಪಣಿ
ଅନ୍ୟ ଭାଷାରେ ଅନୁବାଦ :
गूढ़ वाक्य आदि का विस्तृत और स्पष्ट अर्थ बतानेवाला छोटा लेख।
इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।A comment or instruction (usually added).
His notes were appended at the end of the article.