ଅର୍ଥ : ಯಾವುದೇ ದ್ರವ ಪದಾರ್ಥದ ಮೇಲೆ ಚಿಕ್ಕಿ ಚಿಕ್ಕ ಗುಳ್ಳೆಗಳ ಸಮೂಹ
ଉଦାହରଣ :
ಸ್ನಾನ ಮಾಡುವ ಸಮಯದಲ್ಲಿ ಮಕ್ಕಳು ನೊರೆಯನ್ನು ಕೈಯಲ್ಲಿ ಹಿಡಿದು ಬೇರೆಯವರ ಮೇಲೆ ಹಾಕುತ್ತಿದ್ದರು
ଅନ୍ୟ ଭାଷାରେ ଅନୁବାଦ :
ଅର୍ଥ : ಕೇಕರಿಸುವ ಅಥವಾ ಕೆಮ್ಮುವ ಸಮಯದಲ್ಲಿ ಬಾಯಿಯಿಂದ ಹೊರಬರುವ ದಪ್ಪದಾದ ಸರಭರಿತ ಪದಾರ್ಥ
ଉଦାହରଣ :
ಅವನು ಯಾವಾಗ ಕೇಕರಿಸಿದರುಕೆಮ್ಮಿದರು ಅವನ ಬಾಯಿಯಿಂದ ಕ್ಷೇಷ್ಮ ಹೊರಬರುತ್ತದೆ.
ଅନ୍ୟ ଭାଷାରେ ଅନୁବାଦ :