ଅର୍ଥ : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ
ଉଦାହରଣ :
ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.
ସମକକ୍ଷ :
ಗೂಟ, ನೇಗಿಲ ನೊಗ, ಹಿಡಿಕಿ
ଅନ୍ୟ ଭାଷାରେ ଅନୁବାଦ :
Stable gear that joins two draft animals at the neck so they can work together as a team.
yoke