ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೈದಿಲೆ ଶବ୍ଦର ଅର୍ଥ ଏବଂ ଉଦାହରଣ ।

ನೈದಿಲೆ   ನಾಮಪದ

ଅର୍ଥ : ಒಂದು ತರಹದ ಗಿಡದಲ್ಲಿ ಬಿಳಿಯ ಬಣ್ಣದ ಹೂ ಬಿಡುತ್ತದೆ

ଉଦାହରଣ : ನೈದಿಲೆಯು ನೋಡುವುದಕ್ಕೆ ಈರುಳ್ಳಿಯ ಗಿಡದ ತರಹ ಇರುತ್ತದೆ.

ସମକକ୍ଷ : ಕುಮುದ


ଅନ୍ୟ ଭାଷାରେ ଅନୁବାଦ :

एक पौधा जिसमें सफेद रंग के फूल लगते हैं।

नरगिस देखने में प्याज़ के पौधे की तरह होता है।
नरगिस

Bulbous plant having erect linear leaves and showy yellow or white flowers either solitary or in clusters.

narcissus

ଅର୍ଥ : ಬಿಳಿಯ ಬಣ್ಣದ ಒಂದು ಸುಂದರ, ಸುಗಂಧಭರಿತವಾದ ಹೂ ಅದರ ಮಧ್ಯದಲ್ಲಿ ವೃತ್ತಾಕಾರದ ಕಪ್ಪು ಬಣ್ಣದ ಕಲೆಯಗಳು ಅಥವಾ ಚುಕ್ಕೆಗಳು ಇರುತ್ತದೆ

ଉଦାହରଣ : ಉರ್ದು ಪಾರಸಿ ಕಾವ್ಯಗಳಲ್ಲಿ ಪ್ರಿಯತಮೆಯ ಕಣ್ಣಿಗೆ ಈ ಹೂವಿನ ಉಪಮೆ ಕೊಡುತ್ತಾರೆ.

ସମକକ୍ଷ : ಕುಮುದ


ଅନ୍ୟ ଭାଷାରେ ଅନୁବାଦ :

सफेद रंग का एक सुंदर, सुगंधित फूल जिसके बीच में गोल काला धब्बा होता है।

उर्दू कवि नरगिस से आँखों की उपमा देते हैं।
नरगिस

Reproductive organ of angiosperm plants especially one having showy or colorful parts.

bloom, blossom, flower