ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ
ଉଦାହରଣ : ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.
ସମକକ୍ଷ : ಬೆನ್ನು ತಟ್ಟು, ಮೈದಡವು
ଅନ୍ୟ ଭାଷାରେ ଅନୁବାଦ :हिन्दी English
प्यार से या आराम पहुँचाने के लिए किसी के शरीर पर धीरे-धीरे हथेली से आघात करना।
Hit lightly.
ଅର୍ଥ : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
ଉଦାହରଣ : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
ସମକକ୍ଷ : ತಡವು, ಸವರು
ଅନ୍ୟ ଭାଷାରେ ଅନୁବାଦ :हिन्दी
किसी वस्तु या शरीर के अंग आदि पर धीरे-धीरे हाथ फेरना।
ସଂସ୍ଥାପନ କରନ୍ତୁ