ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೇರಳೆ ଶବ୍ଦର ଅର୍ଥ ଏବଂ ଉଦାହରଣ ।

ನೇರಳೆ   ನಾಮಪದ

ଅର୍ଥ : ಯಾವಾಗಲೂ ಹಸಿರಾಗಿರುವ ಮರ ಅದರ ಹಣ್ಣು ಬೂದು ಅಥವಾ ಕಪ್ಪು ಬಣ್ಣವಾಗಿರುತ್ತದೆ

ଉଦାହରଣ : ಅವರ ತೋಟದಲ್ಲಿ ಐದು ನೇರಳೆ ಮರವಿದೆ.

ସମକକ୍ଷ : ಜಂಬೂ ಮರ, ಜಂಬೂ ವೃಕ್ಷ, ಜಂಬೂ-ಮರ, ಜಂಬೂ-ವೃಕ್ಷ, ನೇರಳೆ ಮರ, ನೇರಳೆ ವೃಕ್ಷ, ನೇರಳೆ-ಮರ, ನೇರಳೆ-ವೃಕ್ಷ, ನೇರಿಲ, ನೇರಿಲ ಮರ, ನೇರಿಲ ವೃಕ್ಷ, ನೇರಿಲ-ಮರ, ನೇರಿಲ-ವೃಕ್ಷ, ನೇರಿಳೆ, ನೇರಿಳೆ ಮರ, ನೇರಿಳೆ ವೃಕ್ಷ, ನೇರಿಳೆ-ಮರ, ನೇರಿಳೆ-ವೃಕ್ಷ


ଅନ୍ୟ ଭାଷାରେ ଅନୁବାଦ :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

ଅର୍ଥ : ಒಂದು ಪ್ರಕಾರದ ವೃಕ್ಷ ಅದರ ಹಣ್ಣು ಸಿಹಿಯಾಗಿರುತ್ತದೆ

ଉଦାହରଣ : ನಾವು ನೇರಳೆ ಹಣ್ಣನ್ನು ತಿನ್ನಲು ಮರದ ಮೇಲೆ ಹತ್ತಿದ್ದೇವೆ.

ସମକକ୍ଷ : ನೇರಳೆಹಣ್ಣು, ನೇರಿಳೆ


ଅନ୍ୟ ଭାଷାରେ ଅନୁବାଦ :

मँझोले आकार का एक वृक्ष जिसके फल मीठे होते हैं।

हम तूत खाने के लिए शहतूत पर चढ़ गए।
कुवेरक, तूत, तूल, नूद, पूग, पूष, पूषक, ब्रह्मकाष्ठ, ब्रह्मदारु, मदसार, शहतूत, सुपुष्प

Any of several trees of the genus Morus having edible fruit that resembles the blackberry.

mulberry, mulberry tree

ଅର୍ଥ : ಒಂದು ಪ್ರಕಾರದ ಮರ ಅದರಿಂದ ಸಿಹಿಯಾದ ಹಣ್ಣು ಪ್ರಾಪ್ತವಾಗುತ್ತದೆ ಅದನ್ನು ತಿನ್ನುತ್ತಾರೆ

ଉଦାହରଣ : ಮಕ್ಕಳು ನೇರಳೆಹಣ್ಣನ್ನು ಕೆತ್ತುಕೊಂಡು ತಿನ್ನುತ್ತಿದ್ದಾರೆ.

ସମକକ୍ଷ : ನೇರಳೆ ಹಣ್ಣು, ನೇರಿಳೆ, ನೇರಿಳೆ ಹಣ್ಣು


ଅନ୍ୟ ଭାଷାରେ ଅନୁବାଦ :

एक मँझोले आकार के पेड़ से प्राप्त मीठा फल जो खाया जाता है।

बच्चे शहतूत तोड़कर खा रहे हैं।
तूत, नूद, पूषक, शहतूत, सुपुष्प

Sweet usually dark purple blackberry-like fruit of any of several mulberry trees of the genus Morus.

mulberry

ଅର୍ଥ : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ

ଉଦାହରଣ : ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.

ସମକକ୍ଷ : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ ಫಲ, ನೇರಳೆ ಹಣ್ಣು, ನೇರಳೆ-ಫಲ, ನೇರಳೆ-ಹಣ್ಣು, ನೇರಿಲ, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು


ଅନ୍ୟ ଭାଷାରେ ଅନୁବାଦ :

एक सदाबहार वृक्ष का फल जो बैंगनी या काले रंग का होता है।

वह जामुन खा रहा है।
मधुमेह के रोगियों को जामुन खाना चाहिए।
जंबु, जंबुक, जंबुल, जंबू, जम्बु, जम्बुक, जम्बुल, जम्बू, जांबू, जामुन, जाम्बू, नीलफला, राजफला, वृहत्फल, शुकप्रिया, श्यामला