ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೇಗಿಲ ಈಸು ଶବ୍ଦର ଅର୍ଥ ଏବଂ ଉଦାହରଣ ।

ನೇಗಿಲ ಈಸು   ನಾಮಪದ

ଅର୍ଥ : ನೇಗಿಲಿನ ಉದ್ದವಾದ ಕಟ್ಟಿಗೆಯ ದಪ್ಪವಾದ ಕೋಲು ಅಥವಾ ಐದು ಮೊಳದ ಅಳತೆಯ ಕೋಲು ಅದರ ಒಂದು ತುದಿಯಲ್ಲಿ ಗುಳ ಅಥವಾ ಹೋಳನ್ನು ಮತ್ತು ಇನ್ನೊಂದು ತುದಿಯಲ್ಲಿ ನೊಗವನ್ನು ಹಾಕಲಾಗಿರುತ್ತದೆ

ଉଦାହରଣ : ನೇಗಿಲ ಈಸನ್ನು ಕೆಲವು ಧಾರ್ಮಿಕ ಅನುಷ್ಠಾನಗಳಲ್ಲಿಯೂ ಉಪಯೋಗಿಸುತ್ತಾರೆ.


ଅନ୍ୟ ଭାଷାରେ ଅନୁବାଦ :

हल का वह लंबा लट्ठा जिसके एक सिरे पर फालवाली लकड़ी और दूसरे सिरे पर जुआठा लगाया जाता है।

हरिस का उपयोग कुछ हिंदू धार्मिक अनुष्ठानों में भी होता है।
ईषा, हरसा, हरिस