ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೆರವು ಪಡೆ ଶବ୍ଦର ଅର୍ଥ ଏବଂ ଉଦାହରଣ ।

ನೆರವು ಪಡೆ   ಕ್ರಿಯಾಪದ

ଅର୍ଥ : ಯಾವುದೇ ಕೆಲಸ ಇತ್ಯಾದಿಗಳಿಗೆ ಮತ್ತೊಬ್ಬರ ನರವು ಪಡೆಯುವ ಪ್ರಕ್ರಿಯೆ

ଉଦାହରଣ : ಅವನು ಚಿಕ್ಕ-ಪುಟ್ಟ ಕೆಲಸ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವನು.

ସମକକ୍ଷ : ಸಹಾಯ ತೆಗೆದುಕೊ, ಸಹಾಯ ಪೆಡೆದುಕೊ


ଅନ୍ୟ ଭାଷାରେ ଅନୁବାଦ :

किसी काम आदि में किसी की सहायता लेना।

वह छोटे-छोटे कामों में भी दूसरों की सहायता लेता है।
मदद लेना, सहायता लेना, हाथ थामना

ଅର୍ଥ : ಯಾವುದಾದರು ವ್ಯಕ್ತಿಯಿಂದ ಯಾವುದಾದರು ವಸ್ತು, ಅಥವಾ ಆರ್ಥಿಕ ಸಹಾಯ ಮೊದಲಾದವುಗಳನ್ನು ಪಡೆಯುವ ಕ್ರಿಯೆ

ଉଦାହରଣ : ಗುತ್ತಿಗೆದಾರನು ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ತಿ ಮಾಡುವುದಕ್ಕಾಗಿ ಇನ್ನೊಬ್ಬ ಗುತ್ತಿಗೆದಾರನ ಸಹಾಯವನ್ನು ಪಡೆದನು.

ସମକକ୍ଷ : ಒತ್ತಾಸೆ ಪಡೆ, ಬೆಂಬಲ ಪಡೆ, ಸಹಾಯ ಪಡೆ


ଅନ୍ୟ ଭାଷାରେ ଅନୁବାଦ :

किसी व्यक्ति से कोई वस्तु, साहस, मानसिक या आर्थिक सहायता आदि प्राप्त करना।

ठेकेदार ने समय पर काम पूरा करने के लिए कई उप-ठेकेदारों का सहारा लिया।
सहारा लेना