ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೆರವು ଶବ୍ଦର ଅର୍ଥ ଏବଂ ଉଦାହରଣ ।

ನೆರವು   ನಾಮಪದ

ଅର୍ଥ : ಜೊತೆಯಲ್ಲಿ ಇರುವ ಕ್ರಿಯೆ

ଉଦାହରଣ : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.

ସମକକ୍ଷ : ಕೂಟ, ಗೆಳೆತನ, ಜೊತೆ, ಜೊತೆಗೆ, ಭೇಟಿ, ಸಂಪರ್ಕ, ಸಹಚರ, ಸಹವಾಸ


ଅନ୍ୟ ଭାଷାରେ ଅନୁବାଦ :

संग रहने की क्रिया।

बुरे लोगों की संगति के कारण राम बिगड़ गया।
आसंग, आसङ्ग, इशतराक, इशतिराक, इश्तराक, इश्तिराक, संग, संग-साथ, संगत, संगति, संसर्ग, साथ, सोहबत

The state of being with someone.

He missed their company.
He enjoyed the society of his friends.
companionship, company, fellowship, society

ଅର୍ଥ : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ

ଉଦାହରଣ : ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.

ସମକକ୍ଷ : ಒತ್ತಾಸೆ, ಸಹಾಯ


ଅନ୍ୟ ଭାଷାରେ ଅନୁବାଦ :

युद्ध के समय सेना, पैसा आदि के रूप में मिलनेवाली सहायता।

यदि कुमक समय पर नहीं मिली तो हम यह युद्ध हार सकते हैं।
कुमक

ଅର୍ଥ : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

ଉଦାହରଣ : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

ସମକକ୍ଷ : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ತಳಹದಿ, ಭರವಸೆ


ଅନ୍ୟ ଭାଷାରେ ଅନୁବାଦ :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

ଅର୍ଥ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ

ଉଦାହରଣ : ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.

ସମକକ୍ଷ : ಒತ್ತಾಸೆ, ಸಹಕಾರ, ಸಹಾಯ


ଅନ୍ୟ ଭାଷାରେ ଅନୁବାଦ :

किसी के कार्य आदि में इस प्रकार योग देने की क्रिया कि वह काम जल्दी या ठीक तरह से हो।

इस काम को करने में उसने मेरी सहायता की।
अयानत, इमदाद, इम्दाद, कुमक, मदद, राहत, शिकरत, शिष्टि, सहयोग, सहायता

The activity of contributing to the fulfillment of a need or furtherance of an effort or purpose.

He gave me an assist with the housework.
Could not walk without assistance.
Rescue party went to their aid.
Offered his help in unloading.
aid, assist, assistance, help

ଅର୍ଥ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ଉଦାହରଣ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

ସମକକ୍ଷ : ಕೊಡುವಿಕೆ, ದಾನ, ಸಂಯೋಗ, ಸಹಯೋಗ, ಸಹಾಯ


ଅନ୍ୟ ଭାଷାରେ ଅନୁବାଦ :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान