ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೆನೆಸು ଶବ୍ଦର ଅର୍ଥ ଏବଂ ଉଦାହରଣ ।

ನೆನೆಸು   ಕ್ರಿಯಾಪದ

ଅର୍ଥ : ಬಟಾಣಿ ಅಥವಾ ಕಡಲೆಕಾಳನ್ನು ನೆನೆಸುವ ಪ್ರಕ್ರಿಯೆ

ଉଦାହରଣ : ಅಜ್ಜಿ ಕಡಲೆಯನ್ನು ನೆನೆಸುತ್ತಿದ್ದಾಳೆ.


ଅନ୍ୟ ଭାଷାରେ ଅନୁବାଦ :

मटर या चने को ऐसे भूनना कि वे फूटें नहीं।

दादी चने डभका रही हैं।
डभकाना

ଅର୍ଥ : ನೆನೆಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ಅಮ್ಮ ಉಸಲಿ ಮಾಡಲು ಕಡಲೆ ಕಾಳನ್ನು ಕೆಲಸದವಳಿಗೆ ಹೇಳಿ ನೆನೆಸುತ್ತಿದ್ದಾಳೆ.

ସମକକ୍ଷ : ನೆನಸಲು ಹೇಳು, ನೆನಸಲು-ಹೇಳು


ଅନ୍ୟ ଭାଷାରେ ଅନୁବାଦ :

डभकाने का काम किसी और से कराना।

माँ ने नौकरानी से सत्तू के लिए चना डभकवाया है।
डभकवाना

ଅର୍ଥ : ಯಾವುದೋ ವಸ್ತುವನ್ನು ನೀರು ಅಥವಾ ದ್ರವ ಪದಾರ್ಥದಲ್ಲಿ ಹಸಿ ಮಾಡಲು ನೀರಿನಲ್ಲಿ ನೆನೆಸುವ ಪ್ರಕ್ರಿಯೆ

ଉଦାହରଣ : ಪ್ರತಿದಿನದ ಮುಂಜಾನೆ ತಿಂಡಿಗೆ ಅಮ್ಮ ರಾತ್ರಿಯೇ ಕಡಲೆಕಾಳನ್ನು ನೆನೆಸುತ್ತಾಳೆ.


ଅନ୍ୟ ଭାଷାରେ ଅନୁବାଦ :

किसी वस्तु को पानी अथवा किसी तरल पदार्थ से तर करने के लिए उसमें डुबाना।

सुबह खाने के लिए माँ रोज रात को चना भिगोती हैं।
भिंगाना, भिंजाना, भिगाना, भिगोना, भिजाना

Submerge in a liquid.

I soaked in the hot tub for an hour.
soak

ଅର୍ଥ : ಪಾತ್ರೆಗಳನ್ನು ಉಪಯೋಗಕ್ಕೆ ತರುವ ಮುನ್ನ ಅದರಲ್ಲಿ ನೀರು ತುಂಬಿ ಇಡುವ ಪ್ರಕ್ರಿಯೆ

ଉଦାହରଣ : ಅಮ್ಮ ಮಡಿಕೆಯೊಳಗೆ ಕಡಿಮೆಯೆಂದರೆ ಇಪ್ಪನಾಲ್ಕು ಗಂಟೆ ಕಾಲ ನೀರು ತುಂಬಿ ನೆನೆಸಿದಳು.


ଅନ୍ୟ ଭାଷାରେ ଅନୁବାଦ :

बर्तनों को उपयोग में लाने से पूर्व उसमें पानी भरकर रखना।

माँ घड़े को कम-से-कम चौबीस घंटे अँबासती हैं।
अँबासना