ଅର୍ଥ : ನೆನಪಿನಲ್ಲಿ ಇಟ್ಟುಕೊಳ್ಳಲು ಯೋಗ್ಯವಾದ
ଉଦାହରଣ :
ಪ್ರತಿಯೊಬ್ಬರ ಜೀವನದಲ್ಲಿ ಯಾವುದೋ ಸ್ಮರಣೀಯ ಘಟನೆಯನ್ನು ನಡೆದೆಯಿರುತ್ತದೆ.
ସମକକ୍ଷ : ಅವಿಸ್ಮರಣೀಯ, ನೆನಪಿನಲ್ಲಿ ಉಳಿಯುವ, ಸ್ಮರಣಾರ್ಥ, ಸ್ಮರಣೀಯ
ଅନ୍ୟ ଭାଷାରେ ଅନୁବାଦ :
याद रखने योग्य।
हर किसी के जीवन में कुछ न कुछ स्मरणीय घटनाएँ ज़रुर घटती हैं।Worth remembering.
memorableଅର୍ଥ : ಯಾವುದು ಸ್ಮೃತಿಯ ರೂಪದಲ್ಲಿರುವುದೊ
ଉଦାହରଣ :
ನೆನಪಿನಲ್ಲಿರುವ ಘಟನೆಗಳನ್ನು ಮರೆಯುವುದು ತುಂಬಾ ಕಷ್ಟವಾಗುತ್ತದೆ.
ସମକକ୍ଷ : ನೆನಪಿನ, ನೆನಪಿನಲ್ಲಿರುವಂತ, ನೆನಪಿನಲ್ಲಿರುವಂತಹ, ಸ್ಮರಣೆಯ, ಸ್ಮರಣೆಯಲ್ಲಿರುವ, ಸ್ಮರಣೆಯಲ್ಲಿರುವಂತಹ, ಸ್ಮೃತಿಯ, ಸ್ಮೃತಿಯಲ್ಲಿರುವ, ಸ್ಮೃತಿಯಲ್ಲಿರುವಂತ, ಸ್ಮೃತಿಯಲ್ಲಿರುವಂತಹ
ଅନ୍ୟ ଭାଷାରେ ଅନୁବାଦ :