ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮೇಲೆ ಹಾರುವ ಕ್ರಿಯೆ ಅಥವಾ ಭಾವನೆ
ଉଦାହରଣ : ಸಿಂಹವು ಒಂದೇ ಬಾರಿಗೆ ನೆಗೆದು ಕುರಿಯ ಮರಿಯನ್ನು ಹಿಡಿದು ಅಮುಕಿತು.
ସମକକ୍ଷ : ಎಗುರು, ಹಾರಿಕೆ
ଅନ୍ୟ ଭାଷାରେ ଅନୁବାଦ :हिन्दी English
झपटने की क्रिया या भाव।
A very rapid raid.
ଅର୍ଥ : ನಾಲ್ಕು ಮಂದಿಯ ಗುಂಪು ಅಥವಾ ಕೂಟ
ଉଦାହରଣ : ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು
ସମକକ୍ଷ : ಕುಣಿ, ಜಿಗಿತ
चार आदमियों का गुट।
Four people considered as a unit.
ଅର୍ଥ : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
ଉଦାହରଣ : ನೆಗೆತ ಕೋತಿಗಳಿಗೆ ಹುಟ್ಟುಗುಣ.
ସମକକ୍ଷ : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ಲಂಘನ, ಹಾರಿಕೆ
कहीं पहुँचने के लिए उछलने की क्रिया।
A light, self-propelled movement upwards or forwards.
ସଂସ୍ଥାପନ କରନ୍ତୁ