ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೆಂಟರು ଶବ୍ଦର ଅର୍ଥ ଏବଂ ଉଦାହରଣ ।

ನೆಂಟರು   ನಾಮಪದ

ଅର୍ଥ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು

ଉଦାହରଣ : ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.

ସମକକ୍ଷ : ಕುಟುಂಬದವರು, ಪರಿವಾರದವರು, ಸಂಬಂಧಿಕರು


ଅନ୍ୟ ଭାଷାରେ ଅନୁବାଦ :

अपने कुल के लोग।

स्वजन कल्याण की भावना से काम करना, समाज के हित में नहीं होता।
कुटुंबी, कुटुम्बी, परिजन, भाई भतीजा, भाईबंधु, स्वजन

ଅର୍ଥ : ಮೊದಲೇ ಯಾವುದೇ ಸೂಚನೆಯನ್ನು ನೀಡದೆ ಅಚಾನಕ್ಕಾಗಿ ಬರುವಂತಹ ಪ್ರಿಯವಾದ ಅಥವಾ ಸತ್ಕಾರಕ್ಕೆ ಯೋಗ್ಯವಾದ ವ್ಯಕ್ತಿ

ଉଦାହରଣ : ಅತಿಥಿಗಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಏಕೆಂದರೆ ಅತಿಥಿಗಳು ದೇವರ ಸಮಾನ.

ସମକକ୍ଷ : ಅತಿಥಿ, ಅಭ್ಯಾಗತ, ಅಭ್ಯಾಗತರು, ಆಗಂತುಕ, ಆಮಂತ್ರಿಕ, ಗೌರವಸ್ಥರು


ଅନ୍ୟ ଭାଷାରେ ଅନୁବାଦ :

बिना पहले से तिथि, समय आदि की सूचना दिए हुए घर में अचानक या बताकर आ पहुँचने वाला कोई प्रिय अथवा सत्कार योग्य व्यक्ति।

अतिथियों का सम्मान करना हमारा कर्तव्य है क्योंकि अतिथि देवतुल्य होते हैं।
अतिथि, अभ्यागत, आगंतुक, आगत, आगन्तुक, पाहुन, पाहुना, प्राघूणिक, प्राघूर्ण, प्राघूर्णिक, मेहमान, संचारी, सञ्चारी, समागत

A visitor to whom hospitality is extended.

guest, invitee