ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೂಲು ଶବ୍ଦର ଅର୍ଥ ଏବଂ ଉଦାହରଣ ।

ನೂಲು   ನಾಮಪದ

ଅର୍ଥ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ଉଦାହରଣ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

ସମକକ୍ଷ : ದಾರ, ಸೂತ್ರ, ಹಗ್ಗ, ಹುರಿ


ଅନ୍ୟ ଭାଷାରେ ଅନୁବାଦ :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

ଅର୍ଥ : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು

ଉଦାହରଣ : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು

ସମକକ୍ଷ : ದಾರ


ଅନ୍ୟ ଭାଷାରେ ଅନୁବାଦ :

रुई, रेशम आदि का वह लंबा रूप जो बटने से तैयार होता है।

यह साड़ी रेशमी धागे से बनी हुई है।
डोर, डोरा, तंतु, तंत्र, तन्तु, तन्त्र, तागा, धागा, सूत, सूता, सूत्र

A fine cord of twisted fibers (of cotton or silk or wool or nylon etc.) used in sewing and weaving.

thread, yarn

ଅର୍ଥ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ଉଦାହରଣ : ನಾರಿನಿಂದ ಹಗ್ಗವನ್ನು ಹೆಣೆಯುವರು.

ସମକକ୍ଷ : ಎಳೆ, ತಂತು, ದಾರ, ನಾರ, ನಾರು


ଅନ୍ୟ ଭାଷାରେ ଅନୁବାଦ :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ನೂಲು   ಕ್ರಿಯಾಪದ

ଅର୍ଥ : ಹತ್ತಿಯನ್ನು ಹೊಸೆದು ದಾರವನ್ನು ಮಾಡು

ଉଦାହରଣ : ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.

ସମକକ୍ଷ : ನೂಲು ತೆಗೆ


ଅନ୍ୟ ଭାଷାରେ ଅନୁବାଦ :

रूई को बटकर तागा बनाना।

माँ जनेऊ बनाने के लिए सूत कात रही है।
कातना

Work natural fibers into a thread.

Spin silk.
spin