ଅର୍ଥ : ದಾರ, ರೇಷ್ಮೆ, ಉಣ್ಣೆ ಮೊದಲಾದವುಗಳ ಉಂಡೆ
ଉଦାହରଣ :
ನನ್ನ ಅಕ್ಕ ಮೇಜಿನ ಮೇಲೆ ಹಾಸುವ ಬಟ್ಟೆಯ ಕಸೂತಿಯ ಕೆಲಸ ಮಾಡುವುದಕ್ಕಾಗಿ ಎಂಟು ರೇಷ್ಮೆ ನೂಲಿನ ಉಂಡೆಯನ್ನು ಖರೀದಿಸಿದಳು.
ସମକକ୍ଷ : ಕುಂಡಿಕೆ, ನೂಲಿನ ಉಂಡೆ, ನೂಲಿನ ಗೊಂಡೆ
ଅନ୍ୟ ଭାଷାରେ ଅନୁବାଦ :
A coil of rope or wool or yarn.
hank