ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನೂತನ ଶବ୍ଦର ଅର୍ଥ ଏବଂ ଉଦାହରଣ ।

ನೂತನ   ನಾಮಪದ

ଅର୍ଥ : ನವೀನತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ଉଦାହରଣ : ನಾವು ನಮ್ಮ ಕೆಲಸದಲ್ಲಿ ಏನಾದರೂ ಹೊಸತನವನ್ನು ತರಬೇಕು.

ସମକକ୍ଷ : ಆಧುನಿಕ, ಆಧುನಿಕತೆ, ಆಧುನಿಕವಾದ, ನವೀನತೆ, ನಾವೀನ್ಯ, ನೂತನವಾದ, ಹೊಸತನ


ଅନ୍ୟ ଭାଷାରେ ଅନୁବାଦ :

नया होने की अवस्था या भाव।

हमें अपने काम में कुछ नयापन लाना चाहिए।
अयातयामता, अर्वाचीनता, नयापन, नवलता, नवीनता, नव्यता, नूतनता

The quality of being new and original (not derived from something else).

originality

ଅର୍ଥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ସମକକ୍ଷ : ಅದ್ಭುತ, ಅಪೂರ್ವ, ಅಸಾಧಾರಣ, ಉತ್ಕೃಷ್ಟ, ಉತ್ತಮ, ವಿಚಿತ್ರ, ವಿಲಕ್ಷಣ


ଅନ୍ୟ ଭାଷାରେ ଅନୁବାଦ :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ನೂತನ   ಗುಣವಾಚಕ

ଅର୍ଥ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ଉଦାହରଣ : ಅವನು ಹೊಸ ಬೈಕೊಂದನ್ನು ಕೊಂಡನು.

ସମକକ୍ଷ : ಈಚಿನ, ನವ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


ଅନ୍ୟ ଭାଷାରେ ଅନୁବାଦ :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ଅର୍ଥ : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ଉଦାହରଣ : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

ସମକକ୍ଷ : ನವ, ನವನವೀನ, ನವೀನ, ಹೊಸ


ଅନ୍ୟ ଭାଷାରେ ଅନୁବାଦ :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

ଅର୍ଥ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

ଉଦାହରଣ : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

ସମକକ୍ଷ : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ


ଅନ୍ୟ ଭାଷାରେ ଅନୁବାଦ :

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative