ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ನುಚ್ಚುನೂರಾಗು ଶବ୍ଦର ଅର୍ଥ ଏବଂ ଉଦାହରଣ ।

ನುಚ್ಚುನೂರಾಗು   ಕ್ರಿಯಾಪದ

ଅର୍ଥ : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ

ଉଦାହରଣ : ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.

ସମକକ୍ଷ : ಚೂರು ಚೂರಾಗು, ಪುಡಿ ಪುಡಿಯಾಗು


ଅନ୍ୟ ଭାଷାରେ ଅନୁବାଦ :

किसी वस्तु के ऐसे टुकड़े-टुकड़े हो जाना कि वह पहचान न आए।

ट्रेन की टक्कर से एक ट्रक के परखचे उड़ गए।
चकनाचूर होना, चूर-चूर होना, छिन्न-भिन्न होना, टुकड़े-टुकड़े होना, परखचे उड़ना, परखच्चे उड़ना

Break into many pieces.

The wine glass shattered.
shatter

ଅର୍ଥ : ಬಟ್ಟೆ, ಕಾಗದ, ಇಟ್ಟಿಗೆ, ಕಲ್ಲು ಇತ್ಯಾದಿ ವಸ್ತುಗಳನ್ನು ಅತಿ ಚಿಕ್ಕ ಚೂರುಗಳಾಗುವವರೆಗೆ ಹರಿಯುವ ಅಥವಾ ಒಡೆಯುವ ಪ್ರಕ್ರಿಯೆ

ଉଦାହରଣ : ಅವನು ಕಲ್ಲುಗಳನ್ನು ಚೂರು ಚೂರುಗಳಾಗಿ ಒಡೆಯುತ್ತಿದ್ದಾನೆ.

ସମକକ୍ଷ : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು


ଅନ୍ୟ ଭାଷାରେ ଅନୁବାଦ :

कपड़े, काग़ज आदि को काट, चीर, तोड़ या फाड़कर इस प्रकार टुकड़े-टुकड़े करना कि उसके तागे या सूत तक अलग-अलग हो जाएँ।

वह फटी चादर को तार-तार कर रही है ताकि वह उसका रस्सी बट सके।
तार तार कर देना, तार तार करना, तार-तार कर देना, तार-तार करना, धज्जियाँ उड़ाना

Break into many pieces.

The wine glass shattered.
shatter

ଅର୍ଥ : ಯಾವುದಾದರು ವಸ್ತು, ವಿಷಯ ಅಥವಾ ವ್ಯಕ್ತಿಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಪೂರ್ತಿಯಾಗಿ ಮತ್ತೆ ಪಡೆಯಲಾಗದ ಮಟ್ಟಕ್ಕೆ ಅಥವಾ ಮತ್ತೆ ಗಳಿಸಲಾಗದ ಮಟ್ಟಕ್ಕೆ ಬಿದ್ದುಹೋಗುವ ಪ್ರಕ್ರಿಯೆ

ଉଦାହରଣ : ಈ ಘಟನೆಯಿಂದಾಗಿ ಕ್ರಿಕೆಟ್ ಆಟದ ಮೇಲಿರುವ ಜನರ ಅಭಿಪ್ರಾಯ ನುಚ್ಚುನೂರಾಯಿತು.

ସମକକ୍ଷ : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ತುಂಡು-ತುಂಡು ಮಾಡು


ଅନ୍ୟ ଭାଷାରେ ଅନୁବାଦ :

दोषों या बुराइयों की इतने जोरों से चर्चा करना कि लोग उसे उसका वास्तविक स्वरूप समझकर उसके प्रति उपेक्षा या घृणा का व्यवहार करने लगें।

इस घटना ने क्रिकेट की छवि को तार-तार किया है।
तार तार कर देना, तार तार करना, तार-तार कर देना, तार-तार करना, धज्जियाँ उड़ाना

Express a totally negative opinion of.

The critics panned the performance.
pan, tear apart, trash

ଅର୍ଥ : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ

ଉଦାହରଣ : ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.

ସମକକ୍ଷ : ಒಡೆದು ಹೋಗು, ಚೂರು ಚೂರಾಗು, ಧ್ವಂಸವಾಗು


ଅନ୍ୟ ଭାଷାରେ ଅନୁବାଦ :

* जहाज का नष्ट होना।

हिंद महासागर में एक पोतभंग हुआ।
पोतभंग होना

Cause to experience shipwreck.

They were shipwrecked in one of the mysteries at sea.
shipwreck